electromagnetic wave
ನಾಮವಾಚಕ

(ಭೌತವಿಜ್ಞಾನ) ವಿದ್ಯುತ್ಕಾಂತೀಯ ಅಲೆ; ಅಲೆಯ ಪಥದ ಒಂದೊಂದು ಬಿಂದುವಿನಲ್ಲಿಯೂ ಪರಸ್ಪರ ಲಂಬವಾಗಿರುವ ವಿದ್ಯುತ್‍ ಮತ್ತು ಕಾಂತ ಕ್ಷೇತ್ರಗಳಿದ್ದು, ಅವೆರಡೂ ಅಲೆಯ ಪಥಕ್ಕೆ ಲಂಬವಾಗಿದ್ದು, ಅವುಗಳ ತೀಕ್ಷ್ಣತೆಗಳು ಆವರ್ತೀಯವಾಗಿ ಏರಿಳಿಯುತ್ತಾ ಹೋಗುವುದರ ಪರಿಣಾಮವಾಗಿ ಉಂಟಾಗುವ ಅಲೆ.